ಅಂದು ಅವಮಾನಿಸಿದ ಜನರೇ ಇಂದು ಹಾರ ಹಾಕಿ ಸ್ವಾಗತಿಸಿದರು | A Narayana Swamy

2019-09-23 1

ಕೆಲವೇ ದಿನಗಳ ಹಿಂದೆ ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಅವರು ತಮ್ಮ ಹಟ್ಟಿ ಪ್ರವೇಶಿಸಬಾರದೆಂದು ಅಡ್ಡಗಟ್ಟಿದ್ದ ಗೊಲ್ಲರಹಟ್ಟಿಯ ಜನ ಇಂದು ಅದೇ ಸಂಸದರನ್ನು ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.
MP A Narayan Swamy welcomed by Gollara Hatti people in Pavgada today. Last Monday Gollara Hatti people denied entry of MP Narayana Swamy to their place by saying MP Narayan Swamy is a Dalit

Videos similaires